Krittika Nakshatra ಕೃತ್ತಿಕ ನಕ್ಷತ್ರ
1. Normally he is of
middle stature. However, native with Saturn's aspect or conjoin in Lagna,
usually has a tall body. The Nakshatra Lord of this is energy giver Sun. Hence
these persons are very egoistic, having administrative skills, normally eaters
of Government’s money, very energetic, intelligent, swift in actions etc.
2. ಸರ್ವೇ ಸಾಮಾನ್ಯವಾಗಿ ಇವರುಗಳು ಮಧ್ಯಮ
ದೇಹವಿರುವವರು. ಆದರೆ ಶನಿಯ ದೃಷ್ಟಿ ಇದ್ದಲ್ಲಿ ಅಥವಾ ಶನಿಯೇ ಲಗ್ನದಲ್ಲಿ ಉಪಸ್ಥಿತನಾದಲ್ಲಿ,
ಇವರುಗಳು ಉದ್ದವಾಗಿದ್ದು “ಲಂಬೂ” ಅಂತ ಅನ್ನಿಸಿಕೊಳ್ಳುತ್ತಾರೆ. ಈ ಕೃತ್ತಿಕ ನಕ್ಷತ್ರದ ಅಧಿಪತಿ
ಸೂರ್ಯನಿರುತ್ತಾನೆ. ಸೂರ್ಯನು ಇಡೀ ಭೂಮಂಡಲಕ್ಕೇ ಶಕ್ತಿ ಅಥವಾ ಊರ್ಜ್ವವನ್ನ ಕೋಡುವಂತಹ ಗ್ರಹ.
ಆದ್ದರಿಂದ ಇವರುಗಳು ಅಹಂಕಾರಿಯುತರಾಗಿದ್ದು, ಇವರುಗಳಿಗೆ ಆಡಳಿತವೆನ್ನುವುದು ರಕ್ತದಲ್ಲಿಯೇ
ಬರುತ್ತೆ. ಇವರುಗಳು ಸರಕಾರದ ಹಣವನ್ನ ತಿನ್ನುವವರು ಇಲ್ಲಾ ಸರ್ಕಾರದ ಇನ್ವೆಷ್ಟ್ಮೆಂಟ್ಸ್
ಎಲ್ಲಿರುತ್ತದೆಯೋ ಆ ಸಂಷ್ಥೆಯಲ್ಲಿ ಕೆಲಸವನ್ನ ಮಾಡುವವರಾಗಿರುತ್ತಾರೆ. ಇವರುಗಳು ಹೆಚ್ಚಾಗಿ
ಐ.ಎ.ಎಸ್ ಉದ್ಯಮದಲ್ಲಿತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಾರೆ. ಬಹಳ ಬುಧ್ಧಿವಂತರು. ಇವರುಗಳು
ಬಹಳ ವೇಗವಾಗಿ ನಿರ್ಧಾರವನ್ನ ತೆಗೆದುಕೊಳ್ಳುವ ಜಾತಿಗೆ ಸೇರಿರುತ್ತಾರೆ.
3. With 'Agni' as
their ruling deity, they display the glowing energy and fiery bluntness. This
fiery element is also reflected in their extremes of temper when provoked.
Their rage or anger is generally short lived and non-revengeful in essence.
4. ಇವರ ಅಧಿದೇವತೆಯು “ಅಗ್ನಿ”ಯಾಗಿದ್ದು,
ಅವರು ಯಾವಾಗಲೂ ಉರಿಯುತ್ತಿರುವ ಕೇಂಡದಂತೆ ಪ್ರಕಾಶವನ್ನ ಸಮಾಜಕ್ಕೆ ಕೊಡುವವರಾಗಿದ್ದು, ಒಂದು
ರೀತಿಯ ಖಡಾಖಂಡಿತತನವು ಇವರನ್ನ ಸುತ್ತುವರಿಸಿಕೊಂಡಿದೆಯೆಂದರೆ ತಪ್ಪಾಗದು.
5. Positive traits of
people born under Krittika Nakshatra include honesty, frankness and keeping utmost faith and respect of people around.
They are extremely hard working and effort centric.
6. ಇವರ ಧನಾತ್ಮಕ ಗುಣಗಳೆಂದರೆ,
ಬಹಳಫ್ರೇಂಕಾಗಿ ಮಾತನಾಡುವುದು, ಮುಖದಮೇಲೆ ಹೊಡೆದು ಮಾತನಾಡುವುದು (ಇದು ಇವರ ಅಜ್ಜಿಯಿಂದ ಬಂದಂತಹ
ಒಂದು ಉಡುಗರೆಯೂ ಹೌದೆಂದರೆ ತಪ್ಪಾಗದು ಹಾಗೂ ಅಜ್ಜನ
ಕ್ವಾರಿಕೆ ಮೊಮ್ಮಗನಿಗೆ ಅನ್ನುವ ನಾಣ್ಣುಡಿಯೂ ಸರಿ ಅಂತ ಪ್ರತಿಬಿಂಬಿಸುವಂತಹ ಗುಣ
ಇವರಲ್ಲುಂಟು) ಬಹಳಷ್ಟು ಇವರ ಸುತ್ತಮುತ್ತ ಇರುವ ಜನರ ಮೇಲಿಡುವ ನಂಬಿಕೆ, ವಿಶ್ವಾಸ ಹಾಗೂ ಗೌರವವು
ಇವರ ಒಂದು ಧನಾತ್ಮಕವಾದ ಗುಣಗಳು. ಇವರೊಬ್ಬರು ಸ್ವತಂತ್ರ ಜೀವಿಯಾಗಿದ್ದು, ಇವರಲ್ಲಿ ಅದೂ ಆ
ಅಗ್ನಿದೇವತೆಯ ಗುಣಲಕ್ಷಣಗಳಲ್ಲಿ ಒಂದಾದಂತಹ ಒಂದು ರೀತಿಯ ಧೃಡತೆ ಈ ನಕ್ಷತ್ರದವರಲ್ಲಿ ಎದ್ದು ಕಾಣಿಸುತ್ತೆ.
7. Their too much of frankness
and tendency towards fault finding nature amongst their leading negative
traits. At times they become socially unpopular and center of negative criticism
on account of their bluntness.
8. ಇವರಲ್ಲಿ ಎದ್ದು ಕಾಣುವಂತಹ ಋಣಾತ್ಮಕ
ಗುಣಗಳೇನೆಂದರೆ, ಇವರು ಬಹಳ ಅಂದರೆ ಬಹಳ ಫ್ರೀ ಮತ್ತು ಫ್ರೇಂಕಾಗಿ ವರ್ತಿಸುವುದು ಮತ್ತುಇವರ ಖಡಾ
ಖಂಡಿತತನ (ಬ್ಲಂಟ್ನೆಸ್ಸ್) ಹಾಗೂ ಬೇರವರಲ್ಲಿ ತಪ್ಪನ್ನ ಕಂಡೂ ಹಿಡಿಯುವುದು, ಇದರಿಂದಾಗಿ
ಸಮಾಜದಲ್ಲಿ ಕೆಟ್ಟ ಹೆಸರನ್ನ ಗಳಿಸುವುದು.
9. Krittika ನಕ್ಷತ್ರ born people cannot
pursue any goal for long. In other words ಅವರುಗಳು easily gets bored
with a particular thing and switches to another one without weighing the pros
and cons!
10. ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಗುರಿಯನ್ನ ಬಹಳ ಹೊತ್ತು ಅದರ ಹಿಂದೆಯೇ
ಹೋಗಲು ಆಗದು. ಅಂದರೆ ಇವರಿಗೆ ಯಾವುದೇ ಆಗಲಿ ಬಹಳ ಬೇಗನೆ ಬೋರ್ ಹೊಡೆಯುತ್ತೆ. ಆದ್ದರಿಂದಲೇ
ಇವರುಗಳು ಒಂದು ಉದ್ಯಮದಿಂದ ಇನ್ನೊಂದು ಉದ್ಯಮಕ್ಕೆ ಆವಾಗಾವಾಗ ಕಾಲನ್ನು ಹಾಕುತ್ತಿರುವುದು
ಜಾಸ್ತಿ ಆಗಿರುತ್ತೆ.
11. Krittika ನಕ್ಷತ್ರ born people are
capable of rendering good advice and guides to others in any problem. As far as
his own life is concerned, he does what he thinks at a particular time.
12. ಈ ಕೃತ್ತಿಕಾ ನಕ್ಷತ್ರದವರಿಗೆ ಬೇರವರಿಗೆ ಒಳ್ಳೆಯ ಉಪದೇಶಗಳನ್ನಕೊಡುವಂತಹ ಹಾಗೂ.
ಅವರುಗಳಿಗೆ ಒಳ್ಳೆಯ ದಾರಿಯನ್ನ ತೋರಿಸುವಂತಹ ಗುಣಗಳು ಇರುತ್ತವೆ. ಆದರೆ ಅವರ ಜೀವನದಲ್ಲಿ ಮಾತ್ರ, ಅವರುಗಳು ಮನ ಬಂದಂತೆ ವರ್ತಿಸುವಂತಹ ಒಂದು ಕೆಟ್ಟತನವನ್ನ
ಬೆಳೆಸಿಕೊಂಡಿರುತ್ತಾರೆ. ಅಂದರೆ ಬೇರವರ ಉಪದೇಶ
ಬಿಲ್ಕುಲ್ ಇವರಿಗೆ ಇಷ್ಟ ಬರುವುದಿಲ್ಲ.
13. Krittika ನಕ್ಷತ್ರದ ಗಂಡಸರು will discard any
friendship if it confronts their ego and freedom.
14. ಕೃತ್ತಿಕ ನಕ್ಷತ್ರದಲ್ಲಿರುವ ಗಂಡಸರು
ಮಾತ್ರ, ಎಂತಹ ಸ್ನೇಹತ್ವವನ್ನೂ ಕೂಡಾ ಇವರ ಅಹಂಕಾರಕೆಲ್ಲಿಯಾದರೂ ಅದು ಧಕ್ಕೆ ಬರುವಂತಾದಲ್ಲಿಅಂತಿಮಗೊಳಿಸುತ್ತಾರೆ.
15. At the same time they would not like to
achieve name, fame and wealth through unfair means or at the mercy of others.
16. ಆದರೆ ಅವರುಗಳು ತಾವು ಎಳೆದಂತಹ ಗೆರೆಯ
ಹೊರಗಡೆ ಹೋಗಿ ಹೆಸರು ಮತ್ತು ಕೀರ್ತಿಯನ್ನ ಗಳಿಸುವವರಲ್ಲ.ಬೇರವರಂತೆ ಹೇರಾಫೇರಿ ಮಾಡುವಂತಹ
ಜಾತಿಗೆ ಇವರುಗಳು ಸೇರಿದವರಲ್ಲ.
17. Optimism followed
with self-pride is one of the characteristics strongly displayed.
18. ಇವರಲ್ಲಿ ಒಂದು ರೀತಿಯ ಸ್ವಂತ
ಪ್ರತಿಷ್ಠೆಯಿಂದ ಪರಮಾವಧಿಗೆ ತಲಪುವಂತಹ ಗುಣ ಲಕ್ಷಣಗಳು ಇರುತ್ತೇ ಅನ್ನಿ.
19. ಇವರುಗಳು while they are
orthodox, they do not believe in age-old beliefs and customs followed blindly
by the people. Persistent effort and hard work are his motto. They are eager to
render a positive service to the world but is unable to shine for long. They involve
themselves in social life sincerely but loss and failure is all they get. This
drawback is attributed to the lack of ability to make the right move as per the
situation.
20. ಇವರು ಒಂದು ರೀತಿಯ ಆರ್ಥೊಡೋಕ್ಸ್ ಮತ್ತು
ಹಳೆಯ ಕಡಿತಗಳನ್ನ, ಆಚಾರವಿಚಾರಗಳನ್ನ ನಂಬುವಂತಹ ವ್ಯಕ್ತಿಗಳಾಗದೆ, ಒಂದು ರೀತಿಅಯಲ್ಲಿ ಎರಡರ
ಸಮಾಗಮದ ಶಕ್ತಿಯಾಗಿರುತ್ತಾರೆ! ಇವರ ಉದ್ದೇಶವೇ
ಯಾವಾಗಲೂ ಕಠಿಣ ಶ್ರಮವನ್ನೇ ಮಾಡಿ ಎನ್ನುವ ತತ್ವದವರು. ಇವರುಗಳು “ ಕರ್ಮಣ್ಯೇ ವಾಧಿಕಾರಸ್ತೇ”
ಎನ್ನುವ ತತ್ವದವರು. ಇವರೊಬ್ಬರು ಸದಾ ಒಳ್ಳೆಯ ಸೇವೆಯನ್ನ ಸಮಾಜಕ್ಕೆ ಕೊಡುವಂತಹ
ಉದಾರವ್ಯಕ್ತಿಗಳೆಂದರೆ ತಪ್ಪಾಗದು. ಇವರು ಯಾವಾಗಲೂ ತಮ್ಮನ್ನ್ನ ತಾವೇ ಸಮಾಜದ ಸೇವೆಗಾಗಿ
ಮುಡುಪಾಗಿಡಿಸಿಕೊಂಡಿದ್ದು ಅದರಿಂದಾಗಿ ಬಹಳಷ್ಟು ಚೇಣನ್ನೇ ಪಡೆದಿದ್ದು, ನೋವನ್ನ ಅನುಭವಿಸಿ,
ಸೋಲನ್ನ ಕಂಡುಕೊಂಡಿರುತ್ತಾರೆ ಹಾಗೂ ಕಂಡೀದ್ದಾರೆ. ಇದು ಏಕೆಂದರೆ ಇವರಿಗೆ ಯಾವಾಗ ಹೇಗೆ
ಸಮಾಜದಲ್ಲಿ ಚಲಿಸಬೇಕೆಂಬ ಅನುಭವದ ಕೊರತೆಯೇ ಕಾರಣ.
21. Once a promise is
made, it will be fulfilled at any cost. This is the
good qualities received as gift from his father, who is Uttarabhadra Nakshatra.
22. ಇವರಲ್ಲಿ ಒಂದು ಉತ್ತಮ ಗುಣವೇನೆಂದರೆ,
ಯಾರಿಗಾದರೂ ಒಂದು ಭಾಷೆಯನ್ನ ಕೊಟ್ಟರೆಂದರೆ, ಅದನ್ನ ಸಂಪೂರ್ಣವಾಗಿ ಪೂರ್ತಿಯನ್ನ ಮಾಡದೇ ಬಿಡುವವರಲ್ಲ!
ಇದು ಅವರಿಗೆ ಅವರ ತಂದೆ ಉತ್ತರಾಭಾದ್ರ ನಕ್ಷತ್ರದವರು ಕೊಟ್ಟಂತಹ ಬಳುವಳೀ ಅಂದರೆ ತಪ್ಪಾಗದು.
23. On a social front
he can earn name, fame and respect. An excess of sincerity will lead him to a
downfall.
24. ಸಮಾಜಮುಖಿಯಾಗಿ ಇವರುಗಳಿಗೆ ಹೆಸರು,
ಕೀರ್ತಿ ಮತ್ತು ಗೌರವಗಳ ಸುರಿಮಳೆಯಾಗಿರುತ್ತೆ ಹಾಗೂ ಆಗುತ್ತೆ. ಆದರೆ ಇವರ ಅತೀ ಹೆಚ್ಚು
ವಿಧೇಯತೆಯೇ ಇವರುಗಳಿಗೆ ಮುಳ್ಳಾಗಿರುತ್ತೆ. ಅದೇ ಅವರನ್ನ ಕೆಳಮಟ್ಟಕ್ಕೆ ತಳ್ಳುವಂತಹ ಶಕ್ತಿ!
25. Krittika -1 Pada
will be falling in Sagittarius Rashi and pada-4 also in Jupiter’s Rashi, viz.
Pisces. Only Krittika-2 and 3 Padas will be falling into Capricorn and Aquarius
ruled by Saturn. Hence People of Krittika Pada 1 and 4 are religious bound
people. They obey elder’s instructions very well though at the beginning they
may counter argue, why I should obey?
26. ಕೃತ್ತಿಕಾ ನಕ್ಷತ್ರದ ಪಾದ-೧ ಧನುಸ್ಸು
ರಾಶಿಗೆ ಬಂದಿದ್ದು, ಕೃತ್ತಿಕಾ ನಕ್ಷತ್ರದ ಪಾದ -೪ ಮೀನ ರಾಶಿಗೆ ಬೀಳುತ್ತೆ. ಹಾಗಾಗಿ ಇವುಗಳ
ಅಧಿಪತಿ ಗುರುಗ್ರಹವಾಗಿದ್ದು, ಆಕಾಶ ತತ್ವದವರಾಗಿರುತ್ತಾರೆ. ಆದ್ದರಿಂದ ಇವರುಗಳು ಧಾರ್ಮಿಕ
ವ್ಯಕ್ತಿಯಾಗಿರುವುದರಲ್ಲಿ ಸಂದೇಹವೇ ಇಲ್ಲ. ಅದೇ ಕೃತ್ತಿಕಾ ನಕ್ಷತ್ರದ ಪಾದ ೨ ಮತ್ತು ೩ ಶನಿಯ
ರಾಶಿಗಳಾದ ಮಕರ ಹಾಗೂ ಕುಂಭಕ್ಕೆ ಬಂದಿದ್ದು, ಇವರುಗಳು ವಾಯು ತತ್ವದವರಾಗಿರುತ್ತಾರೆ. ಈ
ಕೃತ್ತಿಕಾ ನಕ್ಷತ್ರದವರು ದೊಡ್ಡವರ ಹೇಳಿಕೆಗಳಿಗೆ ಗೌರವವನ್ನ ಕೊಡುವುದು ಜಾಸ್ತಿ. ಅವರುಗಳು
ಹೇಳಿದಂತೆ ನಡೆದುಕೊಳ್ಳುತ್ತಾರೆ. ಆದರೆ ಶುರುವಾತಿನಲ್ಲಿ ನಾನೇಕೆ ಮಾಡಬೇಕೆನ್ನುವ ಒಂದು
ವಿತಂಡವಾದವನ್ನೂ ಮಂಡಿಸುತ್ತಾರೆನ್ನಿ.
27. Krittika, Saturn
bound people are very hard workers and they do not like underhand dealings!
First of all Krittika is ruled by Sun and here in Saturn bound Rashis, they are
facing some fighting environments as Saturn and Sun are born enemies though
Saturn is Surya Putra!
28. ಈಶನಿಯ ನಕ್ಷತ್ರವಾದ ಕೃತ್ತಿಕಾ ೨ ಮತ್ತು
ಮೂರು ಪಾದದವರು ಬಹಳ ಕಠಿಣ ಪರಿಶ್ರಮವನ್ನ ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ. ಇವರುಗಳಿಗೆ
ಭ್ರಷ್ಟಾಚಾರವೇನೆಂದೂ ತಿಳಿಯದು ಹಾಗೂ ಮಾಡರು! ಇದಕ್ಕೆ ಕಾರಣವೇ ಶನಿ ಮತ್ತು ಕೃತ್ತಿಕದ ಒಡೆಯ
ಸೂರ್ಯನು ಹುಟ್ಟು ಶತ್ರುಗಳು. ಹಾಗೇ ಕೀತ್ತಿಕಾ ನಕ್ಷತ್ರದವರಿಗೆ ತಂದೆಯನ್ನ ಕಂಡರೂ
ಅಷ್ಟಕ್ಕಷ್ಟೆಯೇ ಅನ್ನಿ. ಇವರುಗಳು ಒಂದು ರೀತಿಯ ಅಮ್ಮನ ಮಗನಾಗಿರುತ್ತಾರೆ.
29. Frustrations start
haunting them even for trivial
matters leading to an outburst. ಕೆಲವೊಮ್ಮೆ ನಿರುತ್ಸಾಹವು ಇವರನ್ನ ಸುತ್ತುವರಿದುಕೊಂಡಿರುತ್ತೆ.
30. Once he loses his
temper the subsequent steps taken by him can prove dangerous. Hence, he should
keep and maintain his peace of mind to avoid any sudden outbursts.
31. ಒಂದು ವೇಳೆ ಇವರಿಗೆ ನಿರುತ್ಸಾಹವು
ಬಂದಲ್ಲಿ ಅಥವಾ ಇವರ ಸಹಿಷ್ಣುತೆಯನ್ನ ಕಳೆದುಕೊಂಡ ಪಕ್ಷದಲ್ಲಿ, ಮುಂದಿನ ಇವರ ಹೆಜ್ಜೆಯು ಬಹಳ
ಅಪಾಯಕರವಾಗಿರುತ್ತೆ. ಆದ್ದರಿಂದ ಇವರುಗಳು ಸದಾ ಬೇಲೆನ್ಸನ್ನ ಕಾಪಾಡಿಕೊಂಡೇ ಬರಬೇಕಾಗುತ್ತೆ.
ಯಾವತ್ತೂ ಯಾವುದೇ ಕರಣಕ್ಕಾಗಿ ಮುಂಗೋಪಕ್ಕೆ ತಲೆಯನ್ನ ಹಾಕಬಾರದು ಈ ಕೃತ್ತಿಕಾ ನಕ್ಷತ್ರದವರುಗಳು.
32. He shows a
remarkable arguments and counter arguments ability supplemented with logical
reasoning.
33. ಇವರಲ್ಲಿ ಒಂದು ಅಮೋಘ ಶಕ್ತಿ ಉಂಟು,
ಅದೇನೆಂದರೆ ಬಹಳ ಒಳ್ಳೆಯ ರೀತಿಯಲ್ಲಿ ಲಾಜಿಕ್ನಲ್ಲಿ ವಾದವನ್ನ ಮಾಡುವಂತಹದ್ದು. ಇದಕ್ಕೆ ಶುರ್ಯನ
ಶಕ್ತಿಯೂ ಕಾರಣವಿರುತ್ತೆ.
34. Mostly their lively
hood is written in foreign land. Hence their stay at home is very much
doubtful! It may not be foreign countries. It may be away from the homeland.
35. ಹೆಚ್ಚಿನಂಶ ಇವರ ಹಣೆಯಲ್ಲಿ ಇವರಿಗೆ ಪರದೇಶದ
ಭೂಮಿಯೇ ಬರೆದಿರುತ್ತೆ. ಅಂದರೆ ಇವರು ತಮ್ಮ ಮನೆಯಿಂದ ದೂರು ಇರುತ್ತಾರೆ.
36. Krittika falls in
both Ashvini as well as in Taurus. Krittika Taurus people are good eaters as
the symbol is Buffalo! They eat and take rest and they get enjoyment in that
only. However, Krittika –Aries, Rashi fellows are very angry natured persons as
both Mars and Sun are Agni Tatwa planets.
37. ಕೃತ್ತಿಕಾ ನಕ್ಷತ್ರವು ಮೇಶ ಹಾಗೂ ವೃಷಭ
ರಾಶಿಗಳಿಗೆ ಬೀಳುವುದರಿಂದ, ವೃಷಭದವರು ಗೂಳಿಯಂತೆ ತಿನ್ನುವಲ್ಲಿ ಬಹಳ ನಿಸ್ಸೀಮರು. ಹಾಗೆ ತಿಂದು
ವಿಶ್ರಾಂತಿಯನ್ನೂ ತೆಗೆದುಕೊಳ್ಳುತ್ತಾರೆ. ಆದರೆ ಮೇಷ ರಾಶಿಯ ಕೃತ್ತಿಕಾ ನಕ್ಷತ್ರದವರು ಬಹಳ
ಚಟುವಟಿಕೆಗಳಿಂದ ಕೂಡಿದವರಾಗಿರುತ್ತಾರೆ. ಇವರುಗಳು ಮಧ್ಯಾಹ್ನ ಕೂಡ ನಿದ್ದೆ ಮಾಡಲಿಕ್ಕಿಲ್ಲ.
ಆದರೆ ಇವರುಗಳಿಗೆ ಕೋಪ ಸಡನ್ ಆಗಿ ಬರುತ್ತೆ. ಇದಕ್ಕೆ ಕಾರಣ ಮೇಶ ರಾಶಿಯ ಒಡೆಯನು
ಕುಜನಾಗಿರುತ್ತಾನೆ ಹಾಗೂ ಕೃತ್ತಿಕಾ ನಕ್ಷತ್ರದ ಒಡೆಯನು ರವಿಯಾಗಿರುತ್ತಾನೆ.
38. Krittika Taurus
people are looking handsome if they are born as males and beautiful if they
born as females. Here, Venus comes into play its role. Hence they are somewhat
merry going spending money for all these materialistic wealth!
39. ವೄಷಭ ರಾಶಿಯ ಕೃತ್ತಿಕಾ ನಕ್ಷತ್ರದವರು
ಬಹಳ ಚಂದವಾಗಿಯೂ ಇರುತ್ತಾರೆ. ಇದಕ್ಕೆ ಕಾರಣ ಅದರ್ ಅಧಿಪತಿ ಶುಕ್ರ. ಇವರುಗಳು ಆಡಂಬರ ಜೀವಿಗಳು.
ವಿಲಾಸಪ್ರಿಯರೂ ಹೌದು. ಹೋಟೆಲ್ಲಿಗೆ ಹೋಗಿ ತಿನ್ನುವುದರಲ್ಲಿಯೂ ನಿಸ್ಸೀಮರು. ಪದೇ ಪದೆ
ಹೋಟೆಲ್ಲನ್ನೂ ಬದಲಾಯಿಸುತ್ತಲೇ ಇರುತ್ತಾರೆ.
40. Generally their
family life is also merry going type. Their incoming spouse will be very good
in house administration.
41. ಇವರ ಸಂಸಾರ ಜೀವನವೂ
ಆನಂದಕರವಾಗಿರುತ್ತೆ.ಇವರುಗಳಿಗೆ ಬರುವಂತಹ ಸ್ಪೌಸ್ ಮನೆಯ ಆಡಳಿತವರ್ಗದಲ್ಲಿ ಬಹಳ ನಿಸ್ಸೀಮರು.
42. Krittika-Aries
people will have beautiful wife and normally from the rich family backgrounds,
whereas Krittika-Taurus people will have angry natured spouse as their Kalatra
will be deep dirty watered Scorpio Rashi. Their spouce will be vengeance taking
personality!
43. ಮೇಶ ರಾಶಿಯವರ ಹೆಂಡಂದಿರು ಬಹಳ
ಶ್ರೀಮಂತಿಕೆಯ ಹಿನ್ನೆಡೆಯಿಂದ ಬಂದಿರುತ್ತಾರೆ. ಅದೇ ವೃಷಭ ರಾಶಿಯ ಹೆಂಡಂದಿರುಗಳು ಮುಂಗೋಪಿಗಳಾಗಿ,ಗೋಧೀ
ಬಣ್ಣದವರಾಗಿ ಬಂದಿರುತ್ತಾರೆ. ಮೇಷ ರಾಶಿಯ ಕೃತ್ತಿಕಾ ನಕ್ಷತ್ರದವರಿಗೆ ಒಳ್ಳೆಯ ಸುಂದರಾಂಗಿಯಾಗಿ
ಹೆಂಡತಿ ಸಿಗುತ್ತಾಳೆ. ಅದೇ ಹೆಂಗಸಾಗಿದ್ದ ಪಕ್ಷದಲ್ಲಿ ಒಳ್ಳೇ ಹೇಂಡ್ಸಮ್ ಗಂಡನು ಸಿಗುತ್ತಾನೆ.
ಇದಕ್ಕೆ ಕಾರಣ ೭ನೇ ಮನೆಯ ಒಡ್ಯನು ಶುಕ್ರನಾಗಿರುತ್ತಾನೆ. ಇವರ ಹೆಂಡಂದಿರು ಬಹಳ
ಶೋಕೀನರಾಗಿರುತ್ತಾರೆ. ಮೈಮೇಲೆ ಒಡವೆಗಳು ತುಂಬಿ ತುಳುಕಾಡಿರುತ್ತೇ ಅನ್ನಿ
44. Again spouse of
Krittika –Aries people should be worried about water related diseases as the
lord of the Rashi is Ven.! They may be
having Kidney and Gynych related issues for ever as the 6th Rashi
from Taurus will be Libra and the lord of it is Venus, again watery Tatwa
planet! Krittika –Taurus
people will have their spouse suffering from Pitta related issues as the lord
of the 6th Rashi is Mars again!
45. ಅದೇ ಮೇಶರಾಶಿಯವರ ಹೆಂಡಂದಿರುಗಳಿಗೆ ಜಲ
ಸಂಬಂಧಿತ ಕಾಹಿಲೆಗಳು ಬರುವ ಸಂದರ್ಭಗಳು ಜಾಸ್ತಿ, ಕಾರಣ ತುಲಾ ರಾಶಿಯವರಿಗೆ ಮೀನ ರಾಶಿಯು ೬ನೇ
ಮನೆಯಾಗಿ ಬರುತ್ತೆ. ಇವರುಗಳಿಗೆ ಕಿಬ್ಬೊಟ್ಟೇ ತೊಂದರೆಗಳೂ ಬರುವ ಸಾಧ್ಯತೆ ಜಾಸ್ತಿ. ಇವರುಗಳಿಗೆ
ಮುಟ್ಟು ಸಂಬಂಧಿತ ತೊಂದರೆಗಳು ಬರುತ್ತವೆ. ಅದೇ ಕೃತ್ತಿಕಾ ನಕ್ಷತ್ರದ ಮೇಶರಾಶಿಯವರಿಗೇ ಇವರ ಸ್ಪೌಸಿಗೆ
ಹೇಳಿದಂತಹ ತೊಂದರೆಗಳು ಬರುವುದು ಹೆಚ್ಚು ಕಾರಣ, ಇವರ ೬ ನೇ ಮನೆಯು ತುಲಾರಾಶಿಯಾಗಿದ್ದು, ಅದರ
ಅಧಿಪತಿಯೂ ಜಲ ತತ್ವದ ಗ್ರಹವಾದ ಶುಕ್ರ. ವೃಷಭದ ಕೃತ್ತಿಕಾ ನಕ್ಷತ್ರದವರಿಗೆ, ಪಿತ್ಥ ಸಂಬಂಧಿತ
ರೋಗಗಳು, ಹಾಗೂ ರಕ್ತ ಸಂಅಬಾಮ್ಧಿತ ಕಾಹಿಲೆಗಳು ಬರಲು ಸಾಧ್ಯತೆ ಜಾಸ್ತಿ ಕಾರಣ ಇವರ ಆರನೇ ಮನೆಯು
ವೃಷ್ಚಿಕ ರಾಶಿ.
46. Krittika people are
more attached and close to their mother. Among his/her co-born, the native will
enjoy more favor and love from his mother.
47. ಕೃತ್ತಿಕಾ ನಕ್ಷತ್ರದವರು ತಂದೆಗಿಂತ ತಾಯಿಗೇ
ಹೆಚ್ಚು ಅಂಟಿಕೊಂಡಿರುತ್ತಾರೆ. ಇದಕ್ಕೆ ಕಾರಣ ಮೇಷದವರ ೪ ನೇ ಮನೆ ಕರ್ಕವಾಗಿದ್ದು ಅದರ ಒಡೆಯನು
ಚಂದ್ರ, ತಾಯಿಯ ಕಾರಕ ಗ್ರಹ. ಅದೇ ವೃಷಭದ ಕೃತ್ತಿಕಾದವರು ಸಮತೋಲನ ಶಕ್ತಿಯನ್ನ ಕಾಯ್ದುಕೊಂಡು
ಬರುತ್ತಾರೆ ಮತ್ತು ಬಂದಿರುತ್ತಾರೆ.
48. While his father
will be a pious man and well-known person, the native cannot enjoy his father's
comforts and benefits.
49. ಇವರುಗಳ ತಂದೆಯು ಒಬ್ಬ ಹೆಸರುವಾಸಿ
ವ್ಯಕ್ತಿ ಸಮಾಜದಲ್ಲಿ ಇದ್ದರೂ ಅಥವಾ ಅದರೂ ಸಹ, ಈ ಕೃತ್ತಿಕಾ ನಕ್ಷತ್ರದವರು ಸಾಮಾನ್ಯವಾಗಿ ತಂದೆಯ
ಕಫರ್ಟ್ಸಿನ ಲಾಭಗಳನ್ನ ಸಾಮಾನ್ಯವಾಗಿ ತೆಗೆದುಕೊಳ್ಳುವರಲ್ಲ.
50. In case of Krittika
Females, they should be subdued throughout (But it is not possible to them as
the ruler of this Nakshatra is Sun, who has a habit of raising head high!). So
divorce may be their privilege I call, please do not blame me if there is not so!
51. ಕೃತ್ತಿಕಾ ನಕ್ಷತ್ರದ ಹೆಣ್ಣು ಮಕ್ಕಳಿಗೆ
ತಲೆಯನ್ನ ತಗ್ಗಿಸಿ ನಡೆಯುವ ಕ್ರಮ ಗೊತ್ತಿಲ್ಲ. ಆದ್ದರಿಂದ ಇವರುಗಳಿಗೆ ಹೆಚ್ಚಿನಂಶ ಡೈವೋರ್ಸೇ
ಕಾದಿರುತ್ತೆ. ಇವರುಗಳು ಒಂದು ರೀತಿಯಲ್ಲಿ ಒಂಟಿಯಾಗಿಯೇ ಇರಲು ಬಯಸುತ್ತಾರೆನ್ನಿ.
By Dr. P Surendra Upadhya, M.Sc.,
Ph.D (Astrology)
25/07/2017
Comments
Post a Comment