Rahu Transit 2017 ರಾಹು ಗೋಚಾರದಲ್ಲಿ
Rahu Transit 2017 ರಾಹು ಗೋಚಾರದಲ್ಲಿ 1. Rahu will transit from Leo to Cancer on 18 th of August, 2017. 2. ರಾಹು ಇದೇ ತಿಂಗಳ ೧೮ರಂದು, ಸಿಂಹ ರಾಶಿಯನ್ನ ತೊರೆದು ಕರ್ಕ ರಾಶಿಗೆ ಹೋಗುತ್ತೆ. ರಾಹು ಯಾವಾಗಲೂ ಹಿಮ್ಮುಖವಾಗಿ ಹೋಗುವ ಂತಹ ಛಾಯಾ ಗ್ರಹ. ಇದನ್ನೇ “ನೋರ್ತ್ ನೋಡ್ ” ಹಾಗೂ ಕೇತುವನ್ನ ಸೌತ್ ನೋಡ್ ಅಂತ ಕರೆಯುತ್ತಾರೆ. 3. Rahu is a Chaya planet or north node and Ketu is called as south node. 4. ನಮ್ಮ ಚರಿತ್ರೆಯಲ್ಲಿ ಇದಕ್ಕೊಂದು ಕಥೆಯಿದೆ. ಸಮುದ್ರ ಮಂಥನವನ್ನ ಮಾಡುವಾಗ, ಕೊನೆಯಲ್ಲಿ ಅಮೃತ ಹುಟ್ಟಿದಾವಾಗ, ಅದನ್ನ ದೇವತೆಗಳಿಗೂ ಹಾಗೂ ರಾಕ್ಷಸರಿಗೂ ಹಂಚಲೆಂದು ಶ್ರೀಮುನ್ನಾರಾಯಣನು, ಮೋಹಿನಿಯ ವೇಷವನ್ನ ಧರಿಸಿ ಬಂದನು. ಆವಾಗ ಆ ಸಮಯವನ್ನ ನೋಡಿ, ಒಬ್ಬ ರಾಕ್ಷಸನು ದೇವತೆಯ ವೇಷವನ್ನ ಧರಿಸಿ, ದೇವತೆಗಳ ಸಾಲಿನಲ್ಲಿ ಹೋಗಿ ಕುಳಿತುಬಿಟ್ಟ. ಇದನ್ನ ನೋಡಿದಂತಹ ಸೂರ್ಯ ಮತ್ತು ಚಂದ್ರರು, ನಾರಾಯಣನಿಗೆ ಹೇಳಿಕೊಟ್ಟರು. ಅದನ್ನ ತಿಳಿದಂತಹ ಶ್ರೀಮುನ್ನಾರಾಯಣನು, ತನ್ನಲ್ಲಿರುವ ಸುದರ್ಷನ ಚಕ್ರದಿಂದ ಆತನ ಕುತ್ತಿಗೆಯನ್ನ ಕತ್ತರಿಸಿ ಬಿಸಾಡಿದನು. ಆದರೆ ಆವಾಗಲೇ ಆ ರಾಕ್ಷಸನು ಒಂದು ಬಿಂದು ಅಮೃತವನ್ನ ಕುಡಿದ ಕಾರಣ ಆತನಿಗೆ ಮರಣವಿಲ್ಲದ ಹಾಗಾಯಿತು. ಇದೇ ರಾಹುವೇ , ದೇಹವಿಲ್ಲದ ತಲೆ.ಕೇತುವೇ ರುಂ...