SHATABHISHA NAKSHATRA
ಶತಭಿಷ ನಕ್ಷತ್ರ
1.
Shatabhisha
Nakshatradhipati is Rahu, which is North Node or Mean Node or Chhaya Planet,
deadly enemies to Sun and Moon in the Zodiac and also it is headless planet!
2.
ಶತಭಿಷ ನಕ್ಷತ್ರಾಧಿಪತಿ
“ನೋರ್ತ್ ನೋಡ್” , ಅಥವಾ ರಾಹು. ರಾಹು ಒಂದು ಛಾಯಾ
ಗ್ರಹ. ರಾಹು ಒಂದು ದೇಹವಿಲ್ಲದ ಗ್ರಹ. ಇದು ಸೂರ್ಯ ಮತ್ತು ಚಂದ್ರನ ಶತ್ರು.
3.
Shatabhisha
–full 4 Padas in Aquarius Rashi, whose lord is Saturn, man of Justice! Hence
these persons are fit to be a lawyer in profession or Head of an institution to
give the judgements!
4.
ಶತಭಿಷ
ನಕ್ಷತ್ರದ ೪ ಪಾದಗಳೂ ಕುಂಭರಾಶಿಯಲ್ಲಿಯೇ ಬೀಳುತ್ತೆ. ಕುಂಭದ ಅಧಿಪತಿ ಶನಿ. ಆತನೊಬ್ಬ ನ್ಯಾಯಾಧೀಷ.
ಆದ್ದರಿಂದ ಯಾರಿಗೆ ಶನಿ ಚೆನ್ನಾಗಿರುತ್ತಾನೋ, ಅವರೆಲ್ಲಾ ಕಾನೂನು ತಜ್ನ ಅಥವಾ ನ್ಯಾಯಾಧೀಷ, ಜಡ್ಜ್
ಆಗಲು ಅರ್ಹರಾದಂತಹ ವ್ಯಕ್ತಿಗಳು. ಒಂದು ಸಂಸ್ಥೆಯ ಹೆಡ್ ಆಗಲೂ ಲಾಯಕ್ ಆದಂತಹ ವ್ಯಕ್ತಿಗಳು, ಕಾರಣ, ಇದರಿಂದಾಗಿ
ಅವರುಗಳು ತಮ್ಮ ಕೆಳಗೆ ಇದ್ದಂತಹ ನೌಕರರಿಗೆ ಜಡ್ಜ್ಮೆಂಟ್ಸ್ಗಳನ್ನ ಕೊಡಬಹುದಲ್ಲ!
5.
In
Navamsha, Shatabhisha-1 Pada comes to Jupiter’s Sagittarius, Pada 2 falls in
Saturn’s sign of Capricorn, Pada-3 falls to Saturn’s Trikona Sign of Aquarius
and Pada 4 falls into Jupiter’s sign of Pisces.
6.
ಶತಭಿಷಾ
ನಕ್ಷತ್ರದ ಮೊದಲನೇ ಪಾದವು ಧನೂರ ರಾಶಿಗೆ ಬೀಳುತ್ತೆ. ಈ ನಕ್ಷತ್ರದ ಪಾದ ೨ ಮತ್ತು ೩ನೇ ಪಾದಗಳು ಮಕರ ಮತ್ತು ಕುಂಭ ರಾಶಿಗೆ ಬೀಳುತ್ತೆ. ಈ
ನಕ್ಷತ್ರದ ೪ನೇ ಪಾದವು ಮೀನ ರಾಶಿಗೆ ಬೀಳುತ್ತೆ.
7.
Hence
Shatabhisha as a whole has the nature of both Saturn as well as Jupiter with
Rahu’s characteristics. What does it mean to you? See whenever, Guru-Rahu
combinations comes, they become “Chandal” or in our language they become beggars!.
It may be in their true life or in their marriage life also!
8.
ಅದಕ್ಕಾಗಿಯೇ,
ಶತಭಿಷಾ ನಕ್ಷತ್ರದವರಿಗೆ ಶನಿ, ಗುರು ಹಾಗೂ ರಾಹುವಿನ ಗುಣಗಳು ಬಂದಿರುತ್ತದೆ. ಅಂದರೆ ಅದರ
ಅರ್ಥವೇನು? ನೋಡಿ, ಯಾವಾಗ ಗುರು ಮತ್ತು ರಾಹು ಸೇರಿದಾವಾಗ, ಚಂಡಾಲ ಯೋಗ ಉಂಟಾಗುತ್ತದೆ. ಅಂದರೆ ಆನು?
ಅಂತ ನಮ್ಮ ಸಂಬಂಧಿಕರ ಆಣ್ಣನ ಅಳಿಯನಾದವನು ದೊಂಬಿವಲಿ ಟ್ರೈನಿಗೆ ತನ್ನ ಹೇಡತಿಯನ್ನ ಬಿಡಲು ಬರುವಾಗ ಕೇಳಿರುವ, ಅದೂ ಬೆಳಿಗ್ಗೆ, ಬೆಳಿಗ್ಗೆ ಅನ್ನಿ.
ನಾನು ಅವರಿಗೆ ಹೇಳಿದೆ, ನೀವುಗಳು ಚಂಡಾಲ ಯೋಗದಲ್ಲಿ ಬೆಗ್ಗರ್ , ಅಂದರೆ ಕೆಲಸವನ್ನ ಕಳೆದುಕೊಂಡು ಬೇಡುವವನಹಾಗೆ ಬೀದಿ ಬೀದಿ ಅಲೆಯುತ್ತೀರಾ ಅಂತ ಹೇಳಿದ್ದೆ ನೋಡಿ!
ಪಾಪ! ಅವರ ಹಿಂದುಸ್ಥಾನ್ ಕೋಪರ ಕಂಪನಿ ಆವತ್ತಿನ ಕಾಲದಲ್ಲಿ ಬರೇ ನಾನು ಹೇಳಿದ ಒಂದೇ ತಿಂಗಳಲ್ಲಿ ಕೌಂಚ್ ಹಾಕಂತೇ? ಎಂತಾ ಪ್ಫಜೀತಿ ಆಯ್ತು ಕಾಣಿ ಮಹಾರಾಯ್ರೇ? ಇದು ಬೇಕಾ ಅವಸ್ಥೆ? ಇದಕ್ಕೇ ಹೇಳುವುದು ಶ್ರೀ ಶ್ರೀ ಸುರೇಷ ಶ್ರೀಮಾಳಿಯವರು, ಇವೆಲ್ಲಾ “ಗ್ರಹೋನ್ ಕೀ ಖೇಲ್” , ಅಂದರೆ, ಗ್ರಹಗಳ ಆಟವೈಯ್ಯಾ ಅಂತ! ಆದ್ದರಿಂದ ಈ ಒಂದು ಕೋಂಬಿನೇಷನ್ ಉಂಟಲ್ಲಾ, ಇದು ದೊಡ್ಡ ಅಪಾಯಕಾರೀ ಯುಕ್ತಿ! ಆ ನಮ್ಮ ಸಂಬಂಧಿಕರ ಅಳಿಯಂದಿರು ಬರೇ ನಾನು ಹೇಳಿದ ಒಂದೇ ತಿಂಗಳಲ್ಲಿ
ಬೀದಿಗೆ ಬಂದು ಬಿದ್ದರಯ್ಯಾ!? ಇದಕ್ಕೆ ನೀವೇನು ಹೇಳುವಿರಿ? ಇದು ಅವರ ಜೀವನದ ಒಂದು ಸತ್ಯ ಕಥೆ
ಇರಬಹುದು, ಇಲ್ಲಾ ಅವರ ಮದುವೆ ಜೀವನದ ಒಂದು ಒಳಗುಟ್ಟು ಇರಬಹುದು! ಆದರೆ ಬಹಳ ಶೋಚನೀಯ ವ್ಯಥೆ
ಆಯಿತಲ್ಲಾ. ಹಾಗೆಯೇ ಇಲ್ಲಿ ಕೂಡ. ಇವರಲ್ಲಿ ಕೆಲವರು ಮದುವೆಯ ಮುಂಚೆಯೇ ಹೀಗಾಗಬಹುದು! ಇನ್ನು
ಕೆಲವರು ಮದುವೆ ಆಗಿ, ಡೈವೋರ್ಸ್ ಆಗಿ, ಬಂದವಳಿಂದ ಈ ತರಹದ ವಾತಾವರಣ ಅವರುಗಳ ಜೀವನದಲ್ಲಿ
ಉಂಟಾಗುವ ಸಾಧ್ಯತೆ ಇರಬಹುದೆನ್ನಿ! ಇನ್ನೂ ಹೆಚ್ಚಿಗೆ ನಾವೇನೂ ಬ್ರಹ್ಮನೇ? ಒಂದು ಮಾತು
ಹೇಳುವುದಪ್ಪ. ಅದಕ್ಕೆಲ್ಲಾ ಬೇಜಾರು ನೀವುಗಳು ಮಾಡೀಕೊಂಡಿರಾದರೆ, ನಾನೇನು ಮಾಡಲು ಸಾಧ್ಯವೈಯ್ಯಾ, ಕೂಡಲ
ಸಂಗಮ ದೇವ? ಆಯ್ತಾ. ಇನ್ನು ಈ ಶತಭಿಷಾ
ನಕ್ಷತ್ರದವರ ಬಗ್ಗೆ ಇನ್ನಷ್ತು ಹೇಳೋಣವೇ? ಇಲ್ಲಾ ನಿಮ್ಮ ಮಗ, ಶತಭಿಶಾ ನಕ್ಷತ್ರದವನ ಬಗ್ಗೇನೇ
ಇನ್ನಷ್ಟು ವ್ಯಾಖ್ಯಾನ, ಅಲ್ಲಾ ಗುಣಗಾನ ಮಾಡೋಣವೇ? ಹೇಗೆ?
9.
Why?
They are Vayu Tatwa Rashi persons that too trikona Rashi’s Saturn involved.
Hence these persons are having habit of talking too much, if they start
talking, else they are silent! As Saturn is a cold planet. You have to trigger
them for the characteristics of their immense knowledge of Jupiter or “Kantri”
or naughty characteristics of Rahu! You select in which category you fall, but
it is very true!
10. ಇವರು ವಾಯು ತತ್ವಕ್ಕೆ ಬರುವುದರಿಂದ
ಬಹಳ ಮಾತನಾಡುವ ಕೆಟೆಗರಿಗೆ ಸೇರುತ್ತಾರೆ. ಶನಿಯು ಒಂದು ರೀತಿಯ ಕೋಲ್ಡ್ ಪ್ಲೇನೆಟ್.
ಆದ್ದರಿಂದ ಇವರು ಈ ವಿಷಯದಲ್ಲಿ ಬಹಳ ಥಂಡ! ಒಂದೂ ಇವರು ಗುರುವಿನ ಜ್ನಾನದಿಂದ ತುಂಬಿ ತುಳುಕುತ್ತಾರೆ.
ಇಲ್ಲಾ ರಾಹುವಿನ ಕಂತ್ರಿತನದಿಂದ ಜೀವನವನ್ನ ಸಾಗಿಸುತ್ತಿರುತ್ತಾರೆ! ಒಟ್ಟಾರೆ ನಿಮ್ಮಲ್ಲಿ ಈ ತರಹದ
ಗುಣಗಳು ಬಂದೇ ಬರಬೇಕೆಂಬುದು ನನ್ನ ವಾದ, ಅಷ್ಟೆ! ನೀವು ಯಾವುದನ್ನ ಆರಿಸುತ್ತೀರಾ ನೋಡಿ!
11. They are Social reformers also. They are philosophical
minded persons also. In fact Shatabhisha Nakshatra people are good advisors
even to the government level. For all of your information, most of our Govt.
Secretaries are of this sacred Nakshatra also! It is because of the
combinations of Saturn and Guru! Both are having that skill. Guru searches for
his student or chela to preach or teach! Saturn has a habit of making them hard
workers! That is why you may see such persons in banking industry, or for that
matter any type of industries they get promotion after promotions and go to the
top!
12. ಇವರುಗಳು ಸಾಮಾಜ ಸುಧಾರಕರೂ ಕೂಡ ಹೌದು. ಎಲ್ಲಿಯಾದರೂ
ಜಗಳವಾಗಿ ರಸ್ಥೆಯಲ್ಲಿ ಜನ ಜಮಾಯಿಸಿದೆ ಅಂದರೆ, ಬೇರೆ ನಕ್ಷತ್ರದವರೆಲ್ಲಾ ಇದು ನಮಗೇಕೆ? ಸುಮ್ಮನೆ
ಪೋಲೀಸು , ಕಚೇರಿ ಸುತ್ತುವಿಕೆ, ಅಂತ ಕುಂಡಿಯನ್ನ ತಿರುಗಿಸಿ, ಸ್ವಲ್ಪ ಜಗಳ ಮಾಡಿದವರ ಮುಖಗಳನ್ನ
ಅವಲೋಕಿಸಿ ಹೋಗುವಿರಾ. ಆದರೆ ಈ ಶತಭಿಷಾ ನಕ್ಷತ್ರದವರು ಹಾಗಲ್ಲ. ಇವರುಗಳು ಅಲ್ಲಿದ್ದು, ಅದನ್ನ
ಒಂದು ತೀರ್ಮಾನದ ಹಂತಕ್ಕೆ ಬರುವವರೆಗೆ ಆ ಜಾಗ ಬಿಟ್ಟು ಕದ್ಲೋದಿಲ್ಲ. ನೀವು ಬೇಕಾದರೆ ಈ
ನಕ್ಷತ್ರದವರ ಹಿಂದೇನೇ ನಿಮ್ಮ ಕೆಲಸಗಳನ್ನ ಬಿಟ್ಟು ನನ್ನ ಈ ವಿಷಯವನ್ನ ಪರೀಕ್ಷಿಸಿ ನೋಡಿ! ಇವರುಗಳು
ತಾತ್ವಿಕರೂ (ಫಿಲೋಸಫರ್ಸ್)ಕೂಡ ಹೌದು.! ನಿಜವಾಗಿ ಹೇಳುವುದಾದರೆ, ಇವರುಗಳು ಒಬ್ಬ ಒಳ್ಳೆಯ ಸಲಹೆ
ಗಾರರು. ಇದು ಸರಕಾರವಾದರೂ ಇರಬಹುದು, ಇಲ್ಲಾ ಬೇರಾವ ಸಂಸ್ಥೆಗಳಿಗಾದರೂ ಇರಬಹುದು! ನಮ್ಮ
ಸರ್ಕಾರದಲ್ಲಿರುವ ಹೆಚ್ಚಿನ ಕಂಪೆನಿ ಕಾರ್ಯದರ್ಷಿಗಳ ಕೇಡರ್ ಈ ಶತಭಿಷಾ ನಕ್ಷತ್ರದವರೇ
ಇರುತ್ತಾರೆ.ಹೆಚ್ಚೇಕೆ, ಈ ಶನಿ ಮತ್ತು ಗುರು ಎಲ್ಲಿಯಾದರೂ ನಿಮ್ಮ, ನಿಮ್ಮ ಜಾತಕಗಳಲ್ಲಿ ಸೇರಿದರೆ,
ಇವರುಗಳಿಗೆ ಈ ರೀತಿಯ ಸಲಹೆಗಾರತನ ರಕ್ತಗೂಡಿ ಬರುತ್ತೆ ಹಾಗೂ ಇರುತ್ತೆ. ಗುರು ಏನನ್ನ ಮಾಡುತ್ತಾನೆಂದರೆ,
ಶಿಷ್ಯನನ್ನ ಹುಡುಕುವ ಕೆಲಸವನ್ನ ಮಾಡುತ್ತಿರುತ್ತಾನೆ. ಆತನಿಗೆ ತನ್ನ ಜ್ನಾನವನ್ನ ಅವನೊಡನೆ
ಹಂಚಬೇಕೆನ್ನುವ ಚಪಲ! ಶನಿಗೆ ಅವರನ್ನ ಹಾರ್ಡ ವರ್ಕರ್ಸ್ ಆಗಿ ಮಾಡಬೇಕೆನ್ನುವ ಚಪಲ! ಆದ್ದರಿಂದಲೇ
ಈ ಶತಭಿಷಾ ನಕ್ಷತ್ರದವರು ಬೇಂಕಿಂಗ್ನಲ್ಲಿಯೂ ಕೂಡ ಇರುತ್ತಾರೆನ್ನಿ! ಯಾವುದೇ ಸಂಸ್ಥೆ ಇದ್ದರೂ
ಗುರುವಿನಿಂದಾಗಿ ಇವರುಗಳು ಒಂದೂ ಟ್ಟ್ರೈನಿಂಗ
ಜನರಿಗೆ ಕೊಡುತ್ತಿರುತ್ತಾರೆ, ಇಲ್ಲಾ ಆ ಸಂಸ್ಥೆಯ ಹೆಡ್ ಆಗಿ ತಮ್ಮ ಉಪದೇಶಗಳನ್ನ ಹಂಚುತ್ತಿರುತ್ತಾರೆ.
ಒಟ್ತಾರೆ ಅವರುಗಳು ಟೋಪ್ ಪೊದಿಷನ್ನಿಗೆ ಹೋಗುತ್ತಾರೆನ್ನುವುದು ಇಲ್ಲಿ ಖಾತ್ರಿಯಾಗೆ
ಹೇಳುತ್ತೇನೆ.
13. But negative part of them is Rahu! Sometimes they
think that they are great and hence they will have all types of eccentric behaviors (ಅಧಿಕಪ್ರಸಂಗಿತನ) in them and
spoil the situation!
14. ಇವರಲ್ಲಿರುವ ಋಣಾತ್ಮಕ ಗ್ರಹವೇನೆಂದರೆ ರಾಹು. ಕೆಲವೊಮ್ಮೆ ರಾಹುವಿನಿಂದಾಗಿ ಇವರು ತಮ್ಮನ್ನ ಬೇರವರಿಗಿಂತ
ಬೇರೆಪಡಿಸಿಕೊಂಡಿರುತ್ತಾರೆ. ಕಾರಣ ತಮ್ಮನ್ನ ತಾವೇ ದೊಡ್ಡ ಮನುಷ್ಯ ಎನ್ನುವ ಒಂದು ಕೀಳು ಮನೋಭಾವನೆ
ಇವರನ್ನ ಹಾವಿನಂತೆ ಸುತ್ತಿಕೊಂಡಿರುತ್ತೇ ಅನ್ನಿ! ಅದು ಅವರ ತಪ್ಪಲ್ಲ! ಹಾವೇ ಹಾಗೆ ಅಲ್ಲ ಅಲ್ಲ, ರಾಹುವೇ
ಹಾಗೆ! ಈತನ ಇನ್ನೊಂದು ಗುಣವೇನೆಂದರೆ ಇದ್ದಲ್ಲಿ ಇರೋದಿಲ್ಲ.ನಿಂತಲ್ಲಿ ನಿಲ್ಲೋಲ್ಲ. ಆತನು ನಿಮ್ಮ
ಮಾತುಗಳನ್ನ ಕೇಳುತ್ಟಾನೆಂಬುದು ನಿಮ್ಮ ಭ್ರಮೆ. ಆತನು ಇನ್ನೆಲ್ಲೋ ಲೋಕದಲ್ಲಿ
ಸುತ್ತುತ್ತಿರುತ್ತಾನೆ. ಆದರೆ ಜೀವ, ಅದು ನಿಮ್ಮ ಮುಂದೆಯೇ ಇರುತ್ತದೆಯೇ? ಎಂತಹ ಆಶ್ಚರ್ಯ ಅಂತೀರ?
ಇದು ಇವರಲ್ಲಿರುವ ಒಂದು ಅಮೋಘ ಗುಣ.
15. It is because
Rahu has got excellent communication skill and if in positive, it will be good
else, he pushes you towards “PATALA”.
16. ರಾಹು ಎಲ್ಲಿಯಾದರೂ ಧನಾತ್ಮಕನಾದಲ್ಲಿ, ಇವರು ಒಬ್ಬ ಅತೀ ಉತ್ತಮ ಮಾತುಗಾರರಾಗಿರುತ್ತಾರೆ.
ಇಲ್ಲವೆಂದಾದರೆ ರಾಹು ಇವರನ್ನ ಪಾತಾಳಕ್ಕೆ ತಳ್ಳಿಬಿಡುತ್ತಾನೆ. ಈ ಎರಡರಲ್ಲಿ ಒಂದನ್ನ ನೀವು
ಆರಿಸಿಕೊಳ್ಳಲೇ ಬೇಕು. ನನ್ನ ಮಗನಿಗೆ ಮೂರು ಲಕ್ಷ ರೂಪಾಯಿ ಸಂಬಳಾ ಅಂತ ಕೊಚ್ಚಿಕೊಳ್ಳುತ್ತೀರ? ಆದರೆ ಅವನು ಇಲ್ಲೀ, ಪಾಪ, ರಾಹುವಿನಿಂದಾಗಿ
ಒಂಕುಂಟಿಯಾಗಿ, ಏಕಾಂಗಿಯಾಗಿ ಪರಿತಪಿಸುತ್ತಿರುತ್ತಾನೆ! ಅದು ಈ ತಂದೆ ತಾಯಂದಿರಿಗೆ ಹೇಗೆ ಗೊತ್ತಾಗಬೇಕು ಹೇಳಿ? ಶನಿಯೇ ಹಾಗೆ. ಒಂದು ರೀತಿಯ ಸನ್ಯಾಸಿ! ರಾಹುವತ್ ಶನಿ ಅಂದರೆ, ರಾಹು ಕೂಡ ಶನಿಯ ಹಾಗೆಯೇ
ವರ್ತಿಸುತ್ತಾನೆ.
17. So be careful Gentlemen or Gentle Ladies! Just for an
example, I wish to quote here an incident took place with me recently in my
native place, Udupi! I asked a
Shatabhisha Nakshatra fellow, a simple information to pass it on to me about
his date of birth, place of birth or
time of birth to enter into my computer to check whether it falls into these
characteristics or not? . In fact I need not call for that information at all!
Because Rahu played the role in that Shatabhisha Nakshatra fellow by stating
that “Why should I depart the information? That is what I wanted you to find it
out from my nature! If I give, what about your role? All these days you are
writing so many articles on Nakshatras! You also got Doctorate Degree! So use
all these information and your Doctor’s skills to find out my birth details?
18. ಬಹಳ ರೀಸೆಂಟ್ ಆಗಿ ನನ್ನೊಡನೆ ಒಂದು ಸಂಗತಿ ನೆರವೇರಿತೆನ್ನಿ. ಅದೂ ಶತಭಿಶಾ ನಕ್ಷತ್ರದವರ ಜೊತೆ!
ನಾನು ಅವರೊಡನೆ ನಿಮ್ಮ ಹುಟ್ಟಿದ ತಾರೀಕು,
ಸಮಯ ಹಾಗೂ ಸ್ಥಳವನ್ನ ಹೇಳಲು ತಿಳಿಸಿದೆ. ಅದಕ್ಕೆ ಅವರೇನೆಂದು ಹೇಳಿದರು ಗೊತ್ತಾ ? ನಿಮಗೆ ನಾನು
ಯಾತಕ್ಕೆ ಕೊಡಬೇಕು ಹೇಳಿ? ಅದನ್ನೇ ನೀವುಗಳು ಹುಡುಕಬೇಕಾದದ್ದು! ನೀವು ಇಷ್ಟರವರೆಗೆ ೨೭ ನಕ್ಷತ್ರಗಳ ಬಗ್ಗೆ
ಬರೆದಿದ್ದೀರ.ನನ್ನ ವಾಟ್ಸೇಪನ್ನ ತುಂಬಿಸಿದ್ದೀರಾ, ಆ ವಿಷಯಗಳು ನನಗೆ
ಬೇಕೋ, ಬೇಡವೋ ಅಂತಲೂ ನೀವು ನನ್ನನ್ನ ಕೇಳಲಿಲ್ಲ. ಒಟ್ಟಾರೆ ದಿನಾ ನಿಮ್ಮಿಂದ ೩ ೪
ಮೆಸ್ಸೇಜುಗಳು ಬಂದು ನನ್ನ ಮೊಬಾಯಿಲನ್ನ ಹಾಳು ಮಾಡಿದೆ. ನಿಮ್ಮ ಮೇಲೆ ಹೇಗೆ ಕೇಸು ಹಾಕಲೀ ಅಂತ
ನಾನಿಲ್ಲಿ ಯೋಚಿಸುತ್ತಿದ್ದೇನೆ ಅಂತ ತಮ್ಮ ಲಾಯರ್ಗಿರಿಯನ್ನ ಅವರು ನನ್ನ ಹತ್ತಿರ ಹೇಳೋದೇ
ಮಹಾರಾಯರೆ? ನೀವು ಬೇರೆ ಡಾಕ್ಟೊರೇಟ ಡಿಗ್ರೀಯನ್ನ ತೆಗೆದುಕೊಂಡಿದ್ದೀರ, ಹಾಗೆಯೇ ಬೇರವರನ್ನ ಕೊಂದಿದ್ದೀರ
ಮತ್ತು ಕೊಳ್ಳುತ್ತಿದ್ದೀರ ಅಂತ ಒಂದೇ ಸಮನೆ ಕಕ್ಕುವುದೇ? ಅಬ್ಬ! ಎಂತಹ ವಾಣಿ? ಎಂತಹ ಫ್ಲೋ? ನಾನು
ಸ್ವಲ್ಪ ಹೊತ್ತಿಗೆ ಆ ನನ್ನ ಒಂದು ಕಾಲದ ಸ್ನೇಹಿತನಿಗೆ ಮನಸ್ಸಿನಲ್ಲಿಯೇ ಶಹಭಾಷ್ ಅಂದೆ! ಮತ್ತೆ
ಅವರು ಮಾತನ್ನ ಮುಂದುವರಿಸುತ್ತಾ, ನಾನು ನಿಮಗೆ ಹುಟ್ಟಿದ ದಿನವನ್ನ ಕೊಟ್ಟಲ್ಲಿ ನಿಮ್ಮದ್ದೂ ಅಂತ ಏನಿದೆ
ಹೇಳಿ? ಅಂತ ರಾಹುವಿನ ಪೂರಾ ಕಿಂಡಲ್ತನವನ್ನ ನನ್ನ ಮುಂದೆ ಕಕ್ಕಿದರೆನ್ನಿ. ಇದು ನೋಡೀ ನಿಜವಾಗಿಯೂ ಶತಭಿಷಾ
ನಕ್ಷತ್ರದವರ ರೀತಿ,ನೀತಿಗಳು!
19. So I got the confirmation that he is cent percent that,
that man must be of Shatabhisha Nakshatra fellow! Why I told this is that the negative
part of Shatabhisha Nakshatra has come out from his communication! If normal
person would have been there, he would have simply departed the information.
Here, that gentleman showed his Saturn’s nature of “lawyer hood” also!
20. ಇದರಿಂದಾಗಿ ನನಗೆ ನೂರಕ್ಕೆ ನೂರು ಸತ್ಯವಾಯ್ತು, ಈ ಜನ ಶತಭಿಷಾ ನಕ್ಷತ್ರದವರೇ
ಅಂತ. ಇದು ಋಣಾತ್ಮಕ ಶತಭಿಶಾ ನಕ್ಷತ್ರದ ಮುಖ! ಅದೇ ಧನಾತ್ಮಕ ಶತಭಿಷ ನಕ್ಷತ್ರವಾದಲ್ಲಿ, ಅವರು ನನಗೆ
ಸುಮ್ಮನೆ ಬಾಯಿ ಮುಚ್ಚಿಕೊಂಡು ತಿಳಿಸುತ್ತಿದ್ದರು. ಆದರೆ ಇವರು ಶನಿಯ ಬುಧ್ಧಿಯನ್ನೂ ತೋರಿಸಿದರೆನ್ನಿ!
ಶನಿಯು ಲಾಯರಿಗೆ ಅಂತ ಈ ಮೊದಲೇ ಹೇಳಿರುತ್ತೇನೆ. ಮತ್ತೆ ನಮ್ಮ ಕೋಟದವರ ನಿಜವಾದ ಅಪ್ಪಟ ಬುಧ್ಧಿಯನ್ನೂ
ತೋರಿಸಿದರೆನ್ನಿ.
21. Otherwise they are excellent helpers, advisors,
workers, very good communicators, very good companion, very good donors also! I
have got a very good gentleman in Kolkata belonging to this great Nakshatra of
Shatabhisha, while working in the banking industry. He is true good advisor,
friend and good company also! That man has tremendous knowledge fulfilling my
statements about Shatabhisha Nakshatra.
22. ಇಲ್ಲವಾದರೆ, ಅವರೊಬ್ಬರು ಒಳ್ಳೇ
ಸಹಾಯವನ್ನ ಮಾಡುವವರು, ಒಳ್ಳೇ ಉಪದೇಶವನ್ನ ಕೊಟ್ಟವರು. ಒಳ್ಳೇ ಕೆಲಸಗಾರರು. ನಮಗೆ ಕೋಲ್ಕತ್ತಾದಲ್ಲಿ ಒಂದು ಒಳ್ಳೇ
ಕಂಪೆನಿಯಾಗಿದ್ದರು. ಮತ್ತೆ ನನ್ನ ಪರಮ ಆಪ್ತರೂ ಆಗಿದ್ದರೆನ್ನಿ. ಈಗ ಆ ವ್ಯಕ್ತಿ ಎಲ್ಲಿ ಹೋದರೋ
ತಿಳಿದಿಲ್ಲ.ಮಕ್ಕಳಿಗೆ ಮದುವೆಯನ್ನ ಮಾಡಿದರೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲಾ ಅನ್ನಿ. ಆವಾಗ ಅವರ ಸಂಸಾರದವರ ಪೂರಾ
ಜಾತಕಗಳನ್ನ ಹೇಳಿರುತ್ತೇನೆ. ಇವರಿಗೂ ಕೂಡ ಚರ್ಜ್ ಶೀಟ್ ಸಿಕ್ಕಿದಲ್ಲಿ, ನಮ್ಮ ಮನೆಗೆ ಸ್ಕೂಟರ್
ತೆಗೆದುಕೊಂಡು ಓಡೋಡಿ ಬಂದಾವಾಗ, ಜಾತಕದ ವಿಶ್ಲೇಷಣೆಯನ್ನ ಮಾಡಿ, ನಿಮಗೇನೂ ಆಗೋದಿಲ್ಲಾ ಅಂತಲೂ
ನುಡಿದಿದ್ದೆ. ನುಡಿದಂತೆ ಹಾಗೆಯೇ ಆಯಿತು. ಆಮೇಲೆ ನನ್ನ ಒಂದು ಇನಫ್ಲೂಯೆನ್ಸಿನಿಂದಾಗಿ ಜನರಲ್
ಮೆನೇಜರ್ ವರೆಗೂ ಹೋದರೆನ್ನಿ. ಆದರೆ ಈಗ ಮಾತ್ರ ಅವರಿಗೆ ನನ್ನ ಗುರುತೇ ಇಲ್ಲಾ ವೆನ್ನುವಂತೆ
ಮಾತನಾಡುತ್ತಾರೆ. ಇರಲಿ. ಮಾತನಾಡಲಿ. ಅವರುಗಳು ನೆಮ್ಮದಿಯಾಗಿ ಬಾಳಲಿ. ನಾನು ಯಾತಕ್ಕೆ ಇವರ
ಪ್ರಸ್ತಾಪವನ್ನ ಇಲ್ಲಿ ಎತ್ತಿದೆ ಎಂದರೆ, ಈ ಶತಭಿಶಾ ನಕ್ಷತ್ರದವರೇ ಹಾಗೆ. ಬೇಕಾದರೆ ನಮ್ಮನ್ನ
ಅತೀ ಹಚ್ಚಿಕೊಳ್ಳುತ್ತಾರೆ. ಬ್ಯಾಡ ಎಂದ ಪಕ್ಷದಲ್ಲಿ ನಮ್ಮ ಕುಂಡೆಗೇ ಪೆಟ್ಟುಕೊಟ್ಟು, ವದೆ ಹಾಕಿ
ಓಡಿಸಿಬಿಡುತ್ತಾರೆ! ಆದ್ದರಿಂದ ನಿಮಗೆಲ್ಲಿಯಾದರೂ ಈ ರಾಹುವಿನ ನಕ್ಷತ್ರದವರು ಸಿಕ್ಕಿದರೆ ಬಹಳ
ಹುಷಾರ್ ಆಗಿರಿ ಅಂತ ನಿಮಗೆ ನಾನು ಒಂದು ಕಿವಿ ಮಾತನ್ನ ಹೇಳುತ್ತಿದ್ದೇನೆ ಅಷ್ಟೆ!
23. Now I do not Know where he has been settled. Why I quoted this is
it is the strength of Shatabhisha Nakshatra that they are full “KUMBHA” having
full of good knowledge to distribute to the society! So use it for good cause
gentleman! Use it for good cause only! For that, my best advice to them is to make
Rahu to be cooled down. So they have to pour milk on Lord Shiv or on our
Nagaraja God. If not daily at least on
Monday. It will take you to the highest peak in life. It is my self-experience
also which I wanted to share in the public interest!
24. ಇಲ್ಲಿ ನಾನು ಅವರ ವಿಷಯವನ್ನ ಏತಕ್ಕೆ
ಪ್ರಸ್ತಾಪಿಸಿದ್ದಕ್ಕೆ ಕಾರಣವುಂಟು. , ಇವರುಗಳು ಕುಂಭ ರಾಶಿಗೆ ಸೇರಿರುತ್ತಾರೆ. ಕುಂಭ ಅಂದರೆ
ಬಹಳ ತಿಳಿದವರೂ ಅಂತ. ಅದರ ಸಿಂಬಲ್ಲೇ ಒಂದು
ಮಡಕೆಯ ಆಕಾರ! ಅದರೊಳಗೆ ನೀರನ್ನ ಹಾಕಿ ತುಂಬಿಸಿದ್ದಾರೋ, ಇಲ್ಲಾ ಬರೇ ಖಾಲಿ ಮಡಕೆಯೋ
ಗೊತ್ತಿಲ್ಲ. ಆದರೆ ನಾವು ಈಗ ತಿಳಿಯುವುದು, ಅದು ತುದಿಯವರೆಗೆ ಅಂದರೆ ಕತ್ತಿನ ವರೆಗೆ ತುಂಬಿದೇ ಅಂದು.
ಅಂತೆಯೇ ಇವರುಗಳೂ ಸಹ ಎಲ್ಲಾ ವಿಷಯಗಳಿಂದ ತುಂಬಿರುತ್ತಾರೆಂದು! ಈ ತಿಳುವಳಿಕೆಯು ಸಮಾಜಕ್ಕಾಗಿ
ಮೀಸಲು ಇಟ್ಟುಕೊಂಡದ್ದಾರೆಂದು. ಅದನ್ನ ಅವರು ಸಮಾಜದ ಸೇವೆಗಾಗಿ ಹಂಚಬೇಕು ಅಂತ. ಅವರಿಗೆ
ದೇವರು ಕೊಟ್ಟಂತಹ ವರ ! ಈ ರೀತಿಯ ಸಮಾಜ ಸೇವೆಯನ್ನ ಮಾಡಲಿಕ್ಕಾಗಿ, ಇವರುಗಳು ಏನು ಪರಿಹಾರವನ್ನ ಮಾಡಬೇಕೆಂದರೆ, ರಾಹುವನ್ನ ಶಾಂತಿ ಪಡಿಸಬೇಕು.
ಅದಕ್ಕಾಗಿ ಈಶ್ವರನ ತಲೆಯ ಮೇಲೆ ಸೋಮವಾರ, ಸೋಮವಾರ ಹಾಲನ್ನ ಹಾಕಿದಲ್ಲಿ ಉತ್ತಮ. ಇಲ್ಲಾ,
ನಾಗದೇವತೆಗೆ ತನುವನ್ನ ಹಾಕಿ. ಇಲ್ಲಾ ಕುಕ್ಕೆ ಸುಬ್ರಹ್ಮಣ್ಯನ
ದರ್ಷನವನ್ನ ಮಾಡುತ್ತಿರಿ. ಇಲ್ಲಾ ಘಾಟಿ ಸುಬ್ರಹ್ಮಣ್ಯನ ದರ್ಷನವನ್ನ ಮಾಡಿ.ಇಲ್ಲಾ ಕಾಳಹಸ್ತಿಗೆ
ಹೋಗಿ ಬನ್ನಿ. ಎಲ್ಲಾ ಸರಿ ಹೋಗುತ್ತೆ. ನಿವುಗಳು ನಿಮ್ಮ ಈ ಅಪಭ್ರಂಷುತನವನ್ನ ಖಂಡಿತವಾಗಿಯೂ ಬಿಟ್ಟು ಸಮಾಜ ಸೇವೆಗಾಗಿಯೇ ನಿಮ್ಮ ತನು, ಮನ ಮತ್ತು ಧನವನ್ನ ಖರ್ಚು ಮಾಡುವಿರಾ ಅಂತ
ಹೇಳುತ್ತೇನೆ. ಎನಂತೀರ?
25. It is better to chant ಓಮ್ Shani Mantra “Pram, Preem, Prom Sham
Shanischarayanamaha” or simply Om, sham Shanischarayanamaha. It is better to
pour til oil at Shani Mandir on every Saturday, offer him black cloths and
donate some money to old people! Or best is to chant Hanuman Chalisa on every
Saturday in Hanuman Mandir or in Shani Mandir! For Hanuman ಭಕ್ತಾಸ್, shani will not touch them!
26. ಪ್ರತೀ ಶನಿವರದಂದು ಶನಿ ಮಂತ್ರವಾದ “ ಓಮ್ ಪ್ರಾಂ,
ಪ್ರೀಂ, ಪ್ರೋಂ ಶಮ್ ಶನೈಶ್ಚರಾಯನಮಃ” ಇಲ್ಲಾಂದ್ರೆ, ಶನಿ ಮಂದಿರಕ್ಕೆ ಕರಿ ಬಟ್ಟೆ, ಕರಿ ಎಳ್ಳೂ
ಹಾಗೂ ಎಳ್ಳೆಣ್ಣೆಯ ದೀಪವನ್ನ ಹಚ್ಚಿ ಬನ್ನಿ. ಇಲ್ಲಾಂದ್ರೆ, ಪ್ರತೀ ಶನಿವಾರದಂದು ಹನುಮಾನ್ ಚಾಲೀಸ
ಓದಿ! ಹನುಮಂತನ ಭಕ್ತರನ್ನ ಶನಿ ಯು ನಿಮ್ಮನ್ನ ಮುಟ್ಟುವುದಿಲ್ಲ. ಇನ್ನು ಕೆಲವರು ಶನೀಶ್ವರಾಯನಮಃ
ಅಂತ ಹೇಳುವ್ವರೂ ಇದ್ದಾರೆ. ಹಾಗೆ ಹೇಳದಿರಿ. ಕಾರಣ, ಶನಿಗೆ ಈಶ್ವರನ ಪಟ್ಟವನ್ನ ಯಾರೂ
ಕೊಟ್ಟಿರಲಿಲ್ಲ ನಮ್ಮ ಚರಿತ್ರ್ಯಲ್ಲಿ. ನೀವೆಲ್ಲಿಯಾದರು ಕೊಟ್ಟಿದ್ದರೆ ನನಗೆ ಗೊತ್ತಿಲ್ಲ.
ಆದ್ದರಿಂದ ಗೊತ್ತಿಲ್ಲದ ವಿಷಗಳ ಬಗ್ಗೆ ನಾನು ಇಲ್ಲಿ ಹೇಳಲಾರೆ.
27. If anyone in Sun’s or Moon’s number (1 and 2 even 7)
as their date of birth, be careful with Shatabhisha Nakshatra fellows! Your
company may not suit them! It is because Rahu eats Sun and Moon as per of
“Grahana Theory” But it may not be true in case of number 7 which is positive
moon number and also it is Ketu’s number. Number seven will also have problems
with them as Kujavat Ketu! Kuja is enemy to Saturn as well as to Rahu also! So
keep distance with these Shatabhisha Nakshatra persons.
28. ಯಾರ birth ಸಂಖೆ ೧,೨ ಅಥವಾ ೭ ಆದಲ್ಲಿ ಈ ಶತಭಿಷಾ
ನಕ್ಷತ್ರದವರೊಡನೆ ಜಾಗ್ರತೆ ಇರಲಿ. ನಿಮ್ಮ ಕಂಪೆನಿ ಅವರಿಗೆ ಸರಿಬರಲಾರದು. ಇದಕ್ಕೆ ಕಾರಣ ರಾಹು,
ರವಿಯನ್ನ ಹಾಗೂ ಚಂದ್ರನನ್ನ ತಿನ್ನುವನೆಂದು ನಮ್ಮ ಪುರಾಣದಲ್ಲಿ ಬರೆದಿದೆ. ಆದರೆ ಇದು ಸಂಖೆ ೭
ರವರೊಡನೆ ಆಗದು, ಕಾರಣ ಸಂಖೆ ೭ ರವರು ಧನಾತ್ಮಕ ಚಂದ್ರ! ಮತ್ತ್ರೆ ೭ ಕೇತುವಿನ ಸಂಖೆ. ಸಂಖೆ ೭ ರವರಿಗೂ
ಅವರೊಡನೆ ತೊಂದರೆ ಉಂಟು, ಕಾರಣ, ಕುಜುವತ್ ಕೇತು ಅಂತ ಇದೆ. ಕುಜನು ಶನಿಯ ಶತ್ರು. ಅಂತೆಯೇ ಕೇತು
ಕೂಡ ಶನಿಯ ಶತ್ರುವೇ ಆಯಿತಲ್ಲ. ಆದ್ದರಿಂದ ನೀವುಗಳು ಈ ಶತಭಿಷಾ ನಕ್ಷತ್ರದವರೊಡನೆ ಒಂದು ಮೈಲು
ದೂರ ಇಟ್ಟಿರಿ. ಬೇಕಾದಲ್ಲಿ ಮಾತ್ರ ಅವರ ಸಂಗಾತಿಯನ್ನ ಬಯಸಿರಿ! ಇದೇ ನಿಮ್ಮಗಳ ಆರೋಗ್ಯದ ಗುಟ್ಟು.
By Dr. P
SUrendra Upadhya, M.Sc., Ph.D (Astrology)
೦೩/೦೮/೨೦೧೭
22/07/2017
-> (Today is Rahu’s numbered date, Ketu’s numbered Month and Sun’s numbered
Year!)
Comments
Post a Comment